tag:blogger.com,1999:blog-9106426717129564950.post1587300514975650635..comments2021-08-15T06:44:44.031-07:00Comments on ರಾಷ್ಟ್ರ ಧ್ಯಾನ: 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3ಭೀಮ-'ಮಹಾಭಾರತೀ'ಯhttp://www.blogger.com/profile/00380912577882370567noreply@blogger.comBlogger1125tag:blogger.com,1999:blog-9106426717129564950.post-87959920166669165662012-01-20T05:55:29.726-08:002012-01-20T05:55:29.726-08:00ಭೀಮಣ್ಣ ನಿಮ್ಮ ದೇಶಭಕ್ತಿಗೆ ಶಿರಭಾಗಿ ನಮಿಸುತ್ತೇನೆ.. '...ಭೀಮಣ್ಣ ನಿಮ್ಮ ದೇಶಭಕ್ತಿಗೆ ಶಿರಭಾಗಿ ನಮಿಸುತ್ತೇನೆ.. 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ ಎಂಬ ಶೀರ್ಷಿಕೆಯಡಿ ಮೂರು ಭಾಗಗಳಾಗಿ ಮೂಡಿ ಬಂದ ಲೇಖನ ಪ್ರತಿಯೊಬ್ಬ ಓದುಗನಲ್ಲಿಯು ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿವೆ.. ಮತ್ತು ಕಡೆಯಲ್ಲಿನ ಆ ಸಾಲುಗಳು ನಿಜವಾಗಲು ನಮ್ಮ ಶಿಕ್ಷಣದ ಪಠ್ಯಕ್ರಮವನ್ನು ವಿಡಂಬಿಸಿವೆ.. ನೀವು ಹೇಳಿದಂತೆ ಮಕ್ಕಳಿಗೆ ಕಾಲ್ಪನಿಕ ಹೀರೋಗಳನ್ನು ಪರಿಚಯಿಸುವುದಕ್ಕಿಂತ ಇಂತಹ ಅಪ್ಪಟ ರಾಷ್ಟ್ರಭಕ್ತರನ್ನು ಪರಿಚಯಿಸಬೇಕು ಎಂಬ ಲೇಖನದ ಆಶಯ ಮೆಚ್ಚುವಂತದ್ದು..ಮಂಜಿನ ಹನಿ https://www.blogger.com/profile/06107407545812780636noreply@blogger.com