tag:blogger.com,1999:blog-9106426717129564950.post5905749886021943315..comments2021-08-15T06:44:44.031-07:00Comments on ರಾಷ್ಟ್ರ ಧ್ಯಾನ: ಏಕಪಾತ್ರಾಭಿನಯಕ್ಕೆ ಪಾತ್ರ ಹುಡುಕುತ್ತಿದ್ದಾಗ ಸಿಕ್ಕ ಸೇನಾನಿ..!!!!!ಭೀಮ-'ಮಹಾಭಾರತೀ'ಯhttp://www.blogger.com/profile/00380912577882370567noreply@blogger.comBlogger2125tag:blogger.com,1999:blog-9106426717129564950.post-91295601666532898922012-04-06T21:40:18.715-07:002012-04-06T21:40:18.715-07:00ಛೆ...! ವೆಂಕಟಪ್ಪ ನಾಯಕರ ಬಗ್ಗೆ ಪೂರ್ತಿ ತಿಳಿದುಕೊಳ್ಳದೆ ಸ...ಛೆ...! ವೆಂಕಟಪ್ಪ ನಾಯಕರ ಬಗ್ಗೆ ಪೂರ್ತಿ ತಿಳಿದುಕೊಳ್ಳದೆ ಸುಮ್ಮನೆ "ಇಂವ ಹೇಡಿ" ಅಂತ ಹೇಳಿಬಿಟ್ಟಿದ್ದೆ...!!<br />ನಮ್ಮ ಇತಿಹಾಸ ಪಠ್ಯ ಪುಸ್ತಕಗಳಲ್ಲಿ ಇವರು "ಆತ್ಮ ಹತ್ಯೆ" ಮಾಡಿಕೊಂಡಾ ಎಂದೇ ಹೇಳಿದ್ದಾರೆ...! ಬ್ರಿಟಿಷರು ಕಟ್ಟಿದ ಸುಳ್ಳುಗಳನ್ನು ಇನ್ನು ನಾವು ಹಾಗೆ ನೋಡಿಕೊಂಡು ಓದಿಕೊಂಡು ಬರುತಿದ್ದೇವೆ ಎಂದು ತಿಳಿದು ಬೇಸರವಾಗುತಿದೆ....!!<br /><br />ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಪರಿಚಯ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು..Vidyahttps://www.blogger.com/profile/08687001228384624326noreply@blogger.comtag:blogger.com,1999:blog-9106426717129564950.post-28582090213336641972012-04-06T15:40:07.674-07:002012-04-06T15:40:07.674-07:00ಬರಹದಲ್ಲಿ ನಾಟಕ ಪ್ರದರ್ಶನ ಕಂಡ ಶೈಲಿ ತುಂಬಾ ಚೆನ್ನಾಗಿದೆ ಭ...ಬರಹದಲ್ಲಿ ನಾಟಕ ಪ್ರದರ್ಶನ ಕಂಡ ಶೈಲಿ ತುಂಬಾ ಚೆನ್ನಾಗಿದೆ ಭೀಮಣ್ಣ. ಓದಿಸುವ ಜಾಣ್ಮೆಗೆ ಸಲಾಮು..!ರವಿ ಮೂರ್ನಾಡುhttps://www.blogger.com/profile/01528756534147173147noreply@blogger.com